Home Loan:
ಅಗ್ಗದ
ಮನೆ
ಸಾಲಕ್ಕೆ
ಯಾವ
ವಿಧದ
ಬಡ್ಡಿದರ
ಆಯ್ಕೆ
ಉತ್ತಮ
?
ಬಡ್ಡಿ
ದರದ ಆಯ್ಕೆಯ
ನಿರ್ಧಾರವನ್ನು
ಎಚ್ಚರಿಕೆಯಿಂದ
ತೆಗೆದುಕೊಳ್ಳಬೇಕು
.
ನೀವು ಆಯ್ಕೆ ಮಾಡುವ
ದರ
ನಿಮ್ಮ
ಬಜೆಟ್
ಮೇಲೆ
ಪರಿಣಾಮ
ಬೀರುತ್ತದೆ
.
ಗೃಹ ಸಾಲಕ್ಕೆ ಎರಡು ವಿಧದ ಬಡ್ಡಿದರಗಳಿವೆ.
ಸ್ಥಿರ ಬಡ್ಡಿ ದರ ಮತ್ತು ತೇಲುವ ಬಡ್ಡಿ ದರ
ಸ್ಥಿರ
ಬಡ್ಡಿ
ದರವು
ಮಾರುಕಟ್ಟೆಯ
ಪರಿಸ್ಥಿತಿಗಳೊಂದಿಗೆ
ಬದಲಾಗದ
ದರವಾಗಿದೆ
.
ಫ್ಲೋಟಿಂಗ್
ಬಡ್ಡಿ ದರ ಏರಿಳಿತವಾಗಿರುತ್ತಿರುತ್ತದೆ.
ಸ್ಥಿರ
ದರದ
ಸಾಲದ
ವೆಚ್ಚವು
ಸಾಮಾನ್ಯವಾಗಿ
ಫ್ಲೋಟಿಂಗ್
ದರದ
ಸಾಲಕ್ಕಿಂತ
ಸ್ವಲ್ಪ
ಹೆಚ್ಚಾಗಿರುತ್ತದೆ.
ಗೃಹ
ಸಾಲ ಪಡೆಯುವಾಗ
ಕಡಿಮೆ ಬಡ್ಡಿ ದರ
ಆಯ್ಕೆ
ಮಾಡುವುದು
ಉತ್ತಮ
.
ಕೆಲ ಬ್ಯಾಂಕುಗಳು EMI ಪಾವತಿಸುವ ಮಧ್ಯದಲ್ಲಿ ಬಡ್ಡಿ ದರದ ಬದಲಾವಣೆಗೆ ಅವಕಾಶ ನೀಡುತ್ತವೆ