ATMನಿಂದ ಹಣ ಡ್ರಾ ಮಾಡುವಾಗ ಇರಲಿ ಎಚ್ಚರ
ನೀವೂ ಹಣ ಡ್ರಾ ಮಾಡುವ ATM ಕೇಂದ್ರ ಸುರಕ್ಷಿತವಾಗಿದೆಯಾ ಪರಿಶೀಲಿಸಿ.
ATMನಿಂದ ಹಣ ತೆಗೆಯುವಾಗ ನಿಮ್ಮ PIN ಯಾರ ಜೊತೆ ಶೇರ್ ಮಾಡಿಕೊಳ್ಳಬೇಡಿ.
ನಿರ್ಜನ ಪ್ರದೇಶದ ATMನಲ್ಲಿ ಹಣ ಡ್ರಾ ಮಾಡುವಾಗ ಇರಲಿ ಎಚ್ಚರ
Heading 2
Heading 2
ಹಣ ಡ್ರಾ ಮಾಡಲು ನಿಮ್ಮದೇ ಶಾಖೆಯ ATM ಕೇಂದ್ರ ಬಳಸಲು ಒತ್ತು ನೀಡಿ.
ATMನಿಂದ ಹಣ ಡ್ರಾ ಮಾಡಿದ ನಂತರ ಬಂದಿರೋ ಮೆಸೇಜ್ ಚೆಕ್ ಮಾಡ್ಕೊಳ್ಳಿ
ಹಣ ಡ್ರಾ ಮಾಡುವಾಗ ಬೇರೆಯವರ ಸಹಾಯ ಪಡೆದುಕೊಳ್ಳಬೇಡಿ.
ಹಣ ಡ್ರಾ ಮಾಡೋ ಮುಂಚೆ ATMನಲ್ಲಿ ಅಪರಿಚಿತ ಡಿವೈಸ್ ಇಲ್ಲ ಎಂಬುದನ್ನ ಖಾತ್ರಿ ಮಾಡಿಕೊಳ್ಳಿ
ನಿಮ್ಮ ATM Card ನಂಬರ್ ನ್ನು ಆಗಾಗ ಬದಲಿಸುತ್ತೀರಿ.
ಹಣ ಡ್ರಾ ಮಾಡಿದ ನಂತ್ರ ಯಂತ್ರದಿಂದ ATM Card ನೆನಪಿನಿಂದ ತೆಗೆದುಕೊಳ್ಳಿ.