ಮದುವೆ ಆಗ್ತಿಲ್ವಾ? ಇಲ್ಲಿದೆ ಅರಿಶಿನದ ಪರಿಹಾರ!

ನಿಮ್ಗೆ ಮದುವೆ ಆಗುತ್ತೋ, ಇಲ್ವೋ ಅನ್ನೋ ಚಿಂತೆ ಕಾಡ್ತಿದ್ಯಾ

ಒಂದು ಸಣ್ಣ ಕೆಲಸದಿಂದ ನಿಮ್ಮ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟುತ್ತೆ

ಅರಿಶಿನದ ನೀರಿನಲ್ಲಿ ಸ್ನಾನ ಮಾಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಪ್ರವೇಶದ್ವಾರವು ರಾಹುಗೆ ಸಂಬಂಧಿಸಿದೆ

ಮನೆಯ ಮುಖ್ಯದ್ವಾರದ ಮೇಲೆ ಅರಿಶಿನ ನೀರನ್ನು ಸಿಂಪಡಿಸುವುದರಿಂದ ವಾಸ್ತು ದೋಷಗಳು ದೂರವಾಗುತ್ತದೆ

ಪ್ರತಿ ಗುರುವಾರದಂದು ಅರಿಶಿನದ ನೀರಿನಲ್ಲಿ ಸ್ನಾನ ಮಾಡೋದ್ರಿಂದ ದಾಂಪತ್ಯದ ಅಡೆತಡೆಗಳು ದೂರವಾಗುತ್ತವೆ

ಪ್ರತಿ ಗುರುವಾರದಂದು ಶ್ರೀ ವಿಷ್ಣುವಿಗೆ ಅರಿಶಿನವನ್ನು ಹಚ್ಚುವುದರಿಂದ ಅಕಾಲಿಕ ವಿವಾಹ ಸಾಧ್ಯ

ಮನೆಯ ಮುಖ್ಯ ಬಾಗಿಲಿಗೆ ಸ್ವಸ್ತಿಕ್ ಬರೆದು ಪ್ರತಿದಿನ ಅರಿಶಿನ ನೀರನ್ನು ಚಿಮುಕಿಸಬೇಕು

ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕಟಾಕ್ಷ ಸದಾ ಇರುತ್ತದೆ ಎಂಬುದು ವಾಸ್ತುಶಾಸ್ತ್ರ ತಜ್ಞರ ನಂಬಿಕೆ