Luck ಹೆಚ್ಚಾಗಲು ಹೀಗೆ ಮಾಡಿ
ನಮ್ಮ ಕೆಲಸಗಳು ಸರಾಗವಾಗಿ ಆಗಲಿ ಎಂದು ನಾವು ಹಲವಾರು ಪರಿಹಾರಗಳನ್ನು ಮಾಡುತ್ತೇವೆ
ಹಾಗೆಯೇ, ನಿಮ್ಮ ಜೀವನದಲ್ಲಿ ಅದೃಷ್ಟ ಹೆಚ್ಚಾಗಲು ಏನು ಮಾಡಬೇಕು ಎಂಬುದು ಇಲ್ಲಿದೆ
ಪ್ರತಿದಿನ ಮನೆಯ ಮುಂದೆ ರಂಗೋಲಿ ಹಾಕುವುದು ಶುಭ ಎನ್ನಲಾಗುತ್ತದೆ
ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಗೆ ಒಳ್ಳೆಯದಾಗುತ್ತದೆ.
ಪ್ರತಿದಿನ ತಪ್ಪದೇ ನೀವು ಓಂ ಗಣಪತಯೇ ನಮಃ ಈ ಮಂತ್ರವನ್ನು ಪಠಿಸಬೇಕು
ಜೀವನದಲ್ಲಿ ಹಣದ ಕೊರತೆ ಆಗಾಗ ಆಗುತ್ತಿರುತ್ತದೆ. ಇದರಿಂದ ಕಷ್ಟಗಳು ಹೆಚ್ಚಾಗುತ್ತದೆ.
ಇದಕ್ಕೆ ಐದು ಗುರುವಾರದವರೆಗೆ ಸುಮಂಗಲಿಯರು ಬಳಸುವ ವಸ್ತುಗಳನ್ನು ದಾನ ಮಾಡಿ
ಇಂಟರ್ ವ್ಯೂಗೆ ಹೊರಟವರಿಗೆ ಮೊಸರು ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ತಿನ್ನಿಸಿ
1 ಶುಕ್ರವಾರಗಳ ಕಾಲ 5 ವರ್ಷದ ಒಳಗಿನ ಮಕ್ಕಳಿಗೆ ಪಾಯಸ ಹಾಗೂ ಕಲ್ಲು ಸಕ್ಕರೆ ದಾನ ಮಾಡಿ.