ಅದ್ದೂರಿಯಾಗಿ ನಡೆದ ಶಿರಸಿ ಜಾತ್ರೆಅದ್ದೂರಿಯಾಗಿ ನಡೆದ ಶಿರಸಿ ಜಾತ್ರೆ
ಮಾರಿಕಾಂಬಾ ದೇವಿ ಜಾತ್ರೆಯು ಶಿರಸಿಯಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಜರುಗುತ್ತದೆ
ಇಲ್ಲಿನ ಪ್ರಮುಖ ವಿಶೇಷವೆಂದರೆ ಜಾತ್ರೆ ಇರುವ ವರ್ಷ ಶಿರಸಿಯಲ್ಲಿ ಹೋಳಿ ಆಚರಣೆ ಮಾಡಲಾಗುವುದಿಲ್ಲ
Heading 2
9 ದಿನಗಳ ಕಾಲ ಶಿರಸಿಯ ಮಾರಿಕಾಂಬಾ ಜಾತ್ರೆ ನಡೆಯುತ್ತದೆ
ಶಿರಸಿಯ ಬಿಡಕಿ ಬೈಲಿನಲ್ಲಿನ ಗದ್ದುಗೆಯಲ್ಲಿ 9 ದಿನಗಳ ಮಟ್ಟಿಗೆ ಮಾರಿಕಾಂಬಾನ ಪ್ರತಿಷ್ಠಾಪಿಸಲಾಗುತ್ತದೆ.
ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಉತ್ತರ ಕನ್ನಡ ಈ ಶಿರಸಿ ಮಾರಿಕಾಂಬಾ ಜಾತ್ರೆ ಆಗಿದೆ.
ಜಾತ್ರೆ ದಿನ ಮಾರಿಕಾಂಬಾ ದೇವಿಯ 7 ಅಡಿ ವಿಗ್ರಹಕ್ಕೆ ಅಲಂಕಾರ ಸಮೇತ ಮದುವೆ ಮಾಡಿ ರಥದ ಮೇಲೆ ಬಿಡಕಿ ಬೈಲಿಗೆ ತರಲಾಗುತ್ತದೆ.
ಬಿಡಕಿ ಬೈಲಿನಲ್ಲಿರುವ ದೇವಿ ಪ್ರತಿಷ್ಠಾಪಿತ ಜಾಗಕ್ಕೆ ಮಾರಿ ಚಪ್ಪರ ಎಂದು ಕರೆಯಲಾಗುತ್ತದೆ
ಜಾತ್ರೆಗೆ ಅಂಗಡಿ ಮುಂಗಟ್ಟುಗಳು, ಅಮ್ಯೂಸ್ಮೆಂಟ್ಸ್ ಸೇರಿದಂತೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ
ಶಿರಸಿ ಜಾತ್ರೆ ನೋಡಲು ರಾಜ್ಯದ ನಾನಾ ಭಾಗ ಹಾಗೂ ಹೊರ ರಾಜ್ಯಗಳಿಂದ ಕೂಡ ಭಕ್ತರು ಆಗಮಿಸುತ್ತಾರೆ