Doshaಗಳಿಗೆ ಇದೊಂದೇ ಪರಿಹಾರ

ಹಕ್ಕಿಗಳಿಗೆ ಬೇಸಿಗೆಯಲ್ಲಿ ನೀರು ಹಾಗೂ ಆಹಾರ ಕೊಟ್ಟರೆ ಬಹಳ ಒಳ್ಳೆಯದು 

ಇದರಿಂದ ಕೇವಲ ಪಕ್ಷಿಗಳಿಗೆ ಮಾತ್ರವಲ್ಲ ನಮಗೂ ಸಹ ಹಲವಾರು ಉಪಯೋಗವಿದೆ

ಜ್ಯೋತಿಷ್ಯದ ಪ್ರಕಾರ ಜಾತಕದ 7 ದೋಷಗಳಿಗೆ ಇದು ಪರಿಹಾರ ನೀಡುತ್ತದೆ. 

ಆರೋಗ್ಯ ಸಮಸ್ಯೆಗಳಿದ್ದರೆ ಪ್ರತಿದಿನ ಪಕ್ಷಿಗಳಿಗೆ ನೀರು ಕೊಡಿ

ನೀವು ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡಿದಾಗ ನಿಮ್ಮ ಶ್ರೀಮಂತಿಕೆ ಹೆಚ್ಚಾಗುತ್ತದೆ

ಮಕ್ಕಳಿಲ್ಲ ಎಂದು ಕೊರಗುವ ಬದಲು ನಿಯಮಿತವಾಗಿ ಪಕ್ಷಿಗಳಿಗೆ ನೀರುಣಿಸುವುದು ಉತ್ತಮ.

ಪಕ್ಷಿಗಳಿಗೆ ನೀರಿನ ಬಟ್ಟಲನ್ನು ಇಟ್ಟರೆ ಹೊಸ ಮನೆಯನ್ನು ಖರೀದಿಸುವ ಅದೃಷ್ಟ ಸಿಗುತ್ತದೆ

ಕಾನೂನಿನ ವಿವಾದದಲ್ಲಿ ಸಿಕ್ಕಿಬಿದ್ದು ಪರದಾಡುತ್ತಿದ್ದರೆ ಪಕ್ಷಿಗಳಿಗೆ ನೀರು ಹಾಕಿ ಮತ್ತು ಮಣ್ಣಿನ ಮಡಕೆಗಳಲ್ಲಿ ಆಹಾರ ನೀಡಿ

ಕುಟುಂಬದಲ್ಲಿ ಸಮಸ್ಯೆ ಇದ್ದರೆ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಕೊಡಬೇಕು.