Shani ಕಾಟಕ್ಕೆ ಪರಿಹಾರ ಇಲ್ಲಿದೆ
ಪ್ರತಿ ತಿಂಗಳು ಅಮಾವಾಸ್ಯೆ ಮತ್ತು ಹುಣ್ಣಿಮೆಗಳು ಬಂದರೂ ಕೆಲವು ಅಮಾವಾಸ್ಯೆ ಮತ್ತು ಹುಣ್ಣಿಮೆ ತುಂಬಾ ವಿಶೇಷವಾಗಿರುತ್ತದೆ.
ಆ ದಿನ ನಾವು ಕೆಲವು ಕೆಲಸಗಳನ್ನು ಮಾಡಿದರೆ ನಮಗೆ ಬಹಳ ಒಳ್ಳೆಯದಾಗುತ್ತದೆ
ಶನಿ ಅಮಾವಾಸ್ಯೆ ಬಹಳ ವಿಶೇಷ ಎನ್ನುತ್ತಾರೆ ಪಂಡಿತರು
ಈ ದಿನ ಶನಿಯ ಮೆಚ್ಚಿಸಲು ಕೆಲ ಕೆಲಸಗಳನ್ನು ಮಾಡುವ ಅವಶ್ಯಕತೆ ಇದೆ.
ಮೌನ ಪೂಜೆಯನ್ನು ಮಾಡುವುದರಿಂದ ಮನುಷ್ಯನು ಪಾಪಗಳಿಂದ ಮುಕ್ತನಾಗುತ್ತಾನೆ
ಒಂದು ನಿಂಬೆ ಹಣ್ಣು ತೆಗೆದುಕೊಂಡು 2 ಹೋಳುಗಳಾಗಿ ಕತ್ತರಿಸಿಕೊಳ್ಳಿ
ನಂತರ ಒಂದಕ್ಕೆ ಕುಂಕುಮ ಹಚ್ಚಿ, ಇನ್ನೊಂದಕ್ಕೆ ಅರಿಶಿನ ಹಚ್ಚಿ
ನಂತರ ಮನೆಯ ಹೊಸಲಿನ ಬಳಿ ಉಪ್ಪು ಸುರಿದು ಒಂದೊಂದು ಬದಿಯಲ್ಲಿ ಒಂದೊಂದು ಹೋಳು ಇಡಿ
ಇದನ್ನು ರಾತ್ರಿ 8ಗಂಟೆಯ ನಂತರ ಮಾಡಿದರೆ ಶನಿ ಕಾಟದಿಂದ ಮುಕ್ತಿ ಸಿಗುತ್ತದೆ.