Red Rose ಇದ್ರೆ ನಿಮ್ಮ ಸಾಲ ತೀರುತ್ತೆ

ಸಾಲ ಎಂಬುದು ಜೀವನದ ದೊಡ್ಡ ಸಮಸ್ಯೆ ಎಂದರೆ ತಪ್ಪಲ್ಲ

ಕಷ್ಟಗಳು ಹೇಳಿ-ಕೇಳಿ ಬರುವುದಿಲ್ಲ, ಹಾಗಾಗಿ ಕೆಲವೊಮ್ಮೆ ಸಾಲ ಮಾಡಬೇಕಾಗುತ್ತದೆ

ಆದರೆ ಮಾಡಿದ ಸಾಲ ತೀರಿಸುವುದು ಸಹ ಸುಲಭದ ಮಾತಲ್ಲ

ಈ ಸಾಲ ತೀರಿಸಲು ಸುಲಭ ಪರಿಹಾರ ಇಲ್ಲಿದೆ

ಮಂಗಳವಾರ, ನೀವು ಕೆಂಪು ಗುಲಾಬಿಗಳನ್ನು ತೆಗೆದುಕೊಂಡು, ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ

ಅದರ ಜೊತೆ ಶ್ರೀಗಂಧವನ್ನು ಸಹ ಹಾಕಿ. ಈ ಗಂಟನ್ನು ದೇವರ ಮನೆಯಲ್ಲಿ ಇಟ್ಟು, ಗಣೇಶನ ಪೂಜೆ ಮಾಡಿ

ಕೆಂಪು ಗುಲಾಬಿ ಹೂವಿನ ಎಲೆಗಳ ಜೊತೆ ಕರ್ಪೂರ ಹಾಕಿ, ಸಂಜೆ ಆರತಿ ಮಾಡಬೇಕು. 

 5 ಹುಣ್ಣಿಮೆಗಳ ಕಾಲ 3 ಕೆಂಪು ಗುಲಾಬಿಗಳನ್ನು ನದಿಗೆ ಹಾಕಿ, ಕಷ್ಟಗಳು ನಿವಾರಣೆ ಮಾಡುವಂತೆ ಬೇಡಿಕೊಳ್ಳಿ

 11 ಮಂಗಳವಾರ ನೀವು ಹನುಮಂತನಿಗೆ ಈ ಕೆಂಪು ಗುಲಾಬಿ ಹೂವು ಅರ್ಪಿಸಿ