Banana ಗಿಡದ ವಿಚಾರದಲ್ಲಿ ಈ ತಪ್ಪು ಮಾಡ್ಬೇಡಿ
ಬಾಳೆಗಿಡಕ್ಕೆ ಭಾರತೀಯ ಸಂಪ್ರದಾಯದಲ್ಲಿ ಮಹತ್ತರವಾದ ಸ್ಥಾನವಿದೆ
ಇದನ್ನು ವಿಷ್ಣುವಿನ ಪ್ರತಿರೂಪ ಎಂದು ಪೂಜಿಸಲಾಗುತ್ತದೆ
ಆದರೆ ಈ ಬಾಳೆಗಿಡ ನೆಡುವಾಗ ನಾವು ಮಾಡುವ ಕೆಲ ತಪ್ಪುಗಳು ವಾಸ್ತುದೋಷ ಉಂಟುಮಾಡುತ್ತದೆ
ಈ ಬಾಳೆ ಗಿಡದ ಪಕ್ಕ ಕೆಲ ಸಸ್ಯಗಳನ್ನು ಬೆಳೆಸುವುದು ಸಮಸ್ಯೆ ಹೆಚ್ಚು ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು
ಬಾಳೆಗಿಡವನ್ನು ಎಂದಿಗೂ ಮನೆಯ ಮುಂದೆ ನಡೆಬಾರದು, ಅದನ್ನು ಮನೆಯ ಹಿಂದೆಯೇ ನೆಡಬೇಕು
ಬಾಳೆ ಗಿಡವನ್ನು ಮನೆಯ ಆಗ್ನೇಯ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು
ತುಳಸಿ ಸಸ್ಯವನ್ನು ಬಾಳೆಗಿಡದ ಹತ್ತಿರ ನೆಡುವುದರಿಂದ ವಾಸ್ತುದೋಷಗಳು ನಿವಾರಣೆ
ಬಾಳೆಗಿಡದ ಪಕ್ಕ ಅಪ್ಪಿ-ತಪ್ಪಿ ಗುಲಾಬಿ ಸಸ್ಯವನ್ನು ನೆಡುವುದು ವಾಸ್ತುದೋಷಕ್ಕೆ ಕಾರಣ
ಬಾಳೆಗಿಡಕ್ಕೆ ತುಪ್ಪದ ದೀಪ ಹಚ್ಚಿ ಗಿಡಕ್ಕೆ ಪೂಜೆ ಮಾಡಿದರೆ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ