ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಹಲವು ಟಿಪ್ಸ್ ಫಾಲೋ ಮಾಡಬೇಕು.

ಮನೆಯಿಂದ ನೆಗೆಟಿವ್ ಎನರ್ಜಿ ಹೊರ ಹಾಕಲು ಕೆಲವು ವಸ್ತುಗಳನ್ನು ಮನೆಗೆ ತರಬೇಕು.

ಮನೆಯಲ್ಲಿ ಈ ವಸ್ತುಗಳಿದ್ರೆ ಸಾಲದ ಸಮಸ್ಯೆಗೆ ಮುಕ್ತಿ ಸಿಗುತ್ತೆ

ಶತ್ರುಗಳ ಸಮಸ್ಯೆ ಇದ್ದರೆ ಮನೆಯ ದಕ್ಷಿಣದಲ್ಲಿ ಪಿರಮಿಡ್ ಆಕಾರದ ವಸ್ತು ಇಟ್ಟರೆ ಒಳ್ಳೆಯದು.

ನೀವು ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇಟ್ಟರೆ ಸಮೃದ್ಧಿ ತರುತ್ತದೆ.

ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಓಡುವ ಕುದುರೆಯ ಚಿತ್ರ ಅಥವಾ ಪ್ರತಿಮೆಯನ್ನು ಇಟ್ಟರೆ ಒಳ್ಳೆಯದು.

ಮನೆ ಅಥವಾ ಕಚೇರಿಯ ಉತ್ತರ ಭಾಗದಲ್ಲಿ ಆಮೆಯ ಮೂರ್ತಿಯನ್ನು ಸಹ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ

ವಿಂಡ್ ಚೈಮ್ ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತವೆ, ನಿಮ್ಮ ಮನೆಯ ಮುಖ್ಯ ಬಾಗಿಲು ಅಥವಾ ಕಿಟಕಿಯ ಬಳಿ ನೇತು ಹಾಕಿ.

ಬಿದಿರನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಕುಳಿತುಕೊಳ್ಳುವ ಸ್ಥಳದಲ್ಲಿ ಬಿದಿರಿನ ಗಿಡವನ್ನು ಇಡಬೇಕು.

ಮನೆಯಲ್ಲಿ ಒಂದು ಜೋಡಿ ಮೀನನ್ನು ಇಟ್ಟುಕೊಂಡರೆ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ.