Isha ಮಹಾಶಿವರಾತ್ರಿ

ಇಶಾ ಫೌಂಡೇಶನ್ ಶಿವರಾತ್ರಿ ಆಚರಣೆ ಎಂದರೆ ಬಹಳ ವಿಭಿನ್ನಬಾಗಿರುತ್ತದೆ

ಸಿನಿಮಾ ನಟರಿಂದ ಹಿಡಿದು ರಾಜಕಾರಣಿಗಳವರೆಗೆ ಇಲ್ಲಿ ಶಿವರಾತ್ರಿ ಆಚರಿಸಲು ಬರುತ್ತಾರೆ

12 ಗಂಟೆಗಳ ಕಾಲ ಸಾಂಸ್ಕೃತಿಕ ಸಂಭ್ರಮ ಎಲ್ಲರನ್ನೂ ಬೆರಗುಗೊಳಿಸುವಂತಿತ್ತು

ತಮಿಳುನಾಡಿನ ಕೊಯಮತ್ತೂರಿನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಭಾಗವಹಿಸಿದ್ದರು 

ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ರವೀಂದ್ರ ನಾರಾಯಣ ರವಿ ಮತ್ತು ಐಟಿ ಸಚಿವ ತಿರು ಮನೋ ತಂಗರಾಜ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಮ್ ಮಿರ್ಜಾಲ, ವೇಲ್ಮುರುಗನ್, ಕುಟ್ಲೆ ಖಾನ್, ಮಂಗ್ಲಿ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಇದರ ಜೊತೆ ಕನ್ನಡ ಜಾನಪದ ಗಾಯಕರು ಸೇರಿದಂತೆ ಹಲವಾರು ಕಲಾವಿದರ ಸಂಗೀತ ಜನರನ್ನು ಮಂತ್ರಮುಗ್ಧಗೊಳಿಸಿತ್ತು

ಇನ್ನು ಈ ಸಂಗೀತ ಕಾರ್ಯಕ್ರಮದ ಮೊದಲು ಪಂಚ ಭೂತ ಕ್ರಿಯಾ ಪೂಜೆಯನ್ನು ಮಾಡಲಾಗಿತ್ತು

Heading 2

Heading 3

ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಸುಂದರ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದಾರೆ