Dreamನಲ್ಲಿ ಈ ವಸ್ತು ಬಂದ್ರೆ ಶ್ರೀಮಂತರಾಗ್ತೀರಿ
ಮುಂದೆ ಓದಿ
ಕನಸಿನಲ್ಲಿ ಬರುವ ಹಲವಾರು ವಸ್ತುಗಳು ವಿಭಿನ್ನ ಅರ್ಥವನ್ನು ಹೊಂದಿರುತ್ತದೆ
ಮುಂದೆ ಓದಿ
ಹಾಗಾದ್ರೆ ಕನಸಿನಲ್ಲಿ ಯಾವ ವಸ್ತು ಕಂಡರೆ ನಿಮ್ಮಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂಬುದು ಇಲ್ಲಿದೆ
ಮುಂದೆ ಓದಿ
ಕನಸಿನಲ್ಲಿ ಪೊರಕೆ ಬಂದರೆ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.
ಪೊರಕೆ
ಕನಸಿನಲ್ಲಿ ಚಂದ್ರ ಕಂಡರೆ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ
ಚಂದ್ರ
ಕನಸಿನಲ್ಲಿ ಮಳೆ ಕಂಡರೆ ಅದು ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ
ಮಳೆ
ಸೇಬು, ನೆಲ್ಲಿಕಾಯಿ ಮತ್ತು ಗೇರು ಹಣ್ಣುಗಳು ಕಂಡರೆ ನಿಮ್ಮಿಂದ ಪಡೆದ ಸಾಲ ಮರಳಿ ಸಿಗುತ್ತದೆ
ಹಣ್ಣು
ಕನಸಿನಲ್ಲಿ ಗುಲಾಬಿ ಹೂವು ಕಂಡರೆ ಅದು ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ
ಗುಲಾಬಿ
ಕನಸಿನಲ್ಲಿ ಪಾತ್ರೆಗಳು ಕಂಡರೆ ಇದು ಹಣದ ಹರಿವು ಹೆಚ್ಚಾಗಲಿದೆ
ಪಾತ್ರೆ
ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಯಾವುದೇ ವಸ್ತು ಬಂದರೂ ಶ್ರೀಮಂತರಾಗುತ್ತೀರಂತೆ
ಬಿಳಿವಸ್ತು