Camphor ಉಪಯೋಗಗಳು

ಕರ್ಪೂರದಿಂದ ವಾಸ್ತು ದೋಷ ಸಹ ನಿವಾರಣೆಯಾಗುತ್ತದೆ

ಕರ್ಪೂರ ಆರತಿ ಮಾಡುವುದರಿಂದ ಆ ಸ್ಥಳ ಶುದ್ದವಾಗುತ್ತದೆ ನೆಗೆಟಿವ್ ಎನರ್ಜಿ ಹೊಗಲಾಡಿಸುತ್ತದೆ

ಕರ್ಪೂರದ ಪರಿಮಳದಿಂದ ಗಾಳಿಯಲ್ಲಿರುವ ಕೆಟ್ಟ ಅಂಶಗಳು ನಿವಾರಣೆಯಾಗುತ್ತದೆ

ಕರ್ಪೂರವನ್ನು ತುಪ್ಪದಲ್ಲಿ ಅದ್ದಿ ಆರತಿ ಮಾಡಿದ್ರೆ ಪಿತೃದೋಷ  ನಿವಾರಣೆ 

ಅಪಘಾತಗಳಾಗುವುದನ್ನ ಕಡಿಮೆ ಮಾಡುತ್ತದೆ. ನೆಮ್ಮದಿ ಹೆಚ್ಚು

ದಿಂಬಿನ ಕೆಳಗೆ ಕರ್ಪೂರ ಇಟ್ಟರೆ ಗಂಡ-ಹೆಂಡತಿ ಮಧ್ಯೆ ಜಗಳ ಆಗಲ್ಲ

ಕರ್ಪೂರದ ಆರತಿಯಿಂದ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ

ಕರ್ಪೂರವನ್ನು ಹೂವಿನ ಜೊತೆ ಹಾಕಿ ಆರತಿ ಮಾಡುವುದರಿಂದ ಸಂಪತ್ತು ಹೆಚ್ಚುತ್ತದೆ

ಕರ್ಪೂರದ ಆರತಿಯಿಂದ ಮಾನಸಿಕವಾಗಿ ಸಹ ನೆಮ್ಮದಿ ಹೆಚ್ಚಾಗುತ್ತದೆ.