Crow ಮನೆ ಮುಂದೆ ಕೂಗಿದ್ರೆ ಏನರ್ಥ?
ಒಂದೆಡೆ ಹಲವು ಕಾಗೆಗಳು ಕುಳಿತಿರುವುದನ್ನು ನೋಡಿದರೆ ಮುಂದೆ ಅಪಾಯ ಎದುರಾಗಲಿದೆ ಎಂದರ್ಥ
ಮನೆಯ ಮೇಲ್ಛಾವಣಿಯ ಮೇಲೆ ಅನೇಕ ಕಾಗೆಗಳು ಕೂಗುತ್ತಿದ್ದರೆ, ಕುಟುಂಬಕ್ಕೆ ಕೆಟ್ಟ ಸಮಯ ಬರುತ್ತಿದೆ ಎಂದು ಹೇಳಲಾಗುತ್ತದೆ
ಅಲ್ಲದೇ ಕಾಗೆಗಳು ಸಾವಿನ ಸುದ್ದಿಯನ್ನು ತರುತ್ತವೆ ಎಂದು ಅನೇಕರ ನಂಬಿಕೆ ಆಗಿದೆ
ಕಾಗೆಯು ಹಾರುವಾಗ ಒಂದು ವೇಳೆ ವ್ಯಕ್ತಿಯ ಮೇಲೆ ಮಲವಿಸರ್ಜನೆ ಮಾಡಿದರೆ ಅದು ಕೆಡುಕನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ
ತೀವ್ರ ಆರೋಗ್ಯದಿಂದ ಬಳಲುವಿರಿ, ದೊಡ್ಡ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ
ಕಾಗೆಯು ಹಾರುತ್ತಿರುವಾಗ ವ್ಯಕ್ತಿಯ ದೇಹದ ಭಾಗವನ್ನು ಸ್ಪರ್ಶಿಸುವುದು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ
ಶೀಘ್ರದಲ್ಲೇ ನಿಮಗೆ ಬಹಳಷ್ಟು ಹಣ ಬರುತ್ತದೆ
ಆದರೆ ಕಾಗೆ ಹಾರುವಾಗ ತಲೆಗೆ ತಾಗಿದರೆ ಎಚ್ಚರ, ದೇಹವು ತೀವ್ರವಾಗಿ ಹದಗೆಡುತ್ತದೆ, ಆರ್ಥಿಕ ಸಂಕಷ್ಟದಿಂದ ಜೀವನವು ಮೊಟಕುಗೊಳ್ಳುತ್ತದೆ
ಕಾಗೆ ಮನೆಯ ಬಳಿ ಬಂದು ಕೂಗುತ್ತಿದ್ದರೆ, ಆ ದಿನ ನಿಮ್ಮ ಮನೆಗೆ ನೆಂಟರಿಷ್ಟರು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ