​​Brain Strokeನಿಂದ ದೂರವಿರಲು ಟಿಪ್ಸ್ಪಾಲಿಸಿ

ನೀವು ದೇಹವನ್ನು ಸಾಧ್ಯವಾದಷ್ಟು ಸಕ್ರಿಯವಾಗಿಡಿ

ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ

ಓದುವಿಕೆ, ಕಲಾತ್ಮಕ ಕೆಲಸಗಳ ಮೂಲಕ ನಿಮ್ಮ ಮನಸ್ಸನ್ನು ಸಕ್ರಿಯವಾಗಿರಿಸಿಕೊಳ್ಳಿ

ಧೂಮಪಾನದಿಂದ ಸಂಪೂರ್ಣವಾಗಿ ದೂರವಿರಿ

ನಿಮ್ಮ ವೈದ್ಯರು ಶಿಫಾರಸು ಮಾಡಿದ ಇತರ ಔಷಧಿಗಳನ್ನು ನಿಲ್ಲಿಸಬೇಡಿ

ಮನೆಯಲ್ಲಿ ತಯಾರಿಸಿದ ಆರೋಗ್ಯಕರ ತಿಂಡಿಗಳು, ಡ್ರೈ ಫ್ರುಟ್ಸ್‌, ಹಣ್ಣುಗಳನ್ನು ಸೇವಿಸಿ

ಕಲಬೆರಕೆ ಮತ್ತು ಕರಿದ ಆಹಾರಗಳಿಂದ ಸ್ವಲ್ಪ ದೂರವಿರಿ

ಆರೋಗ್ಯಕರ ತೂಕ, ಸರಿಯಾದ ವ್ಯಾಯಾಮ ಹಾಗೂ ಸಾಕಷ್ಟು ಪ್ರಮಾಣದ ನಿದ್ರೆ ಹೊಂದುವುದು ಅಗತ್ಯ

ಬ್ರೈನ್ಸ್ಟ್ರೋಕ್​​ನಿಂದ ದೂರವಿರಲು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ