Congress ಸೇರಿದ ಜಗದೀಶ್ ಶೆಟ್ಟರ್ 

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್​ ಸೇರ್ಪಡೆ 

ಕಾಂಗ್ರೆಸ್ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಹೆಜ್ಜೆ 

ಎಂಬಿ ಪಾಟೀಲ್ ಜೊತೆ ಆಗಮಿಸಿದ ಜಗದೀಶ್ ಶೆಟ್ಟರ್

4 ದಶಕಗಳ ಬಿಜೆಪಿ ಒಡನಾಟಕ್ಕೆ ವಿದಾಯ ಹೇಳಿದ ಜಗದೀಶ್ ಶೆಟ್ಟರ್ 

ಶೆಟ್ಟರ್ ಅವರನ್ನು ಬರಮಾಡಿಕೊಂಡ ಡಿಕೆ ಶಿವಕುಮಾರ್

ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶೆಟ್ಟರ್

ಆರು ಬಾರಿ ಶಾಸಕರಾಗಿರುವ ಜಗದೀಶ್ ಶೆಟ್ಟರ್ 

ಶೆಟ್ಟರ್ ಯಾವುದೇ ಷರತ್ತು ಹಾಕಿಲ್ಲ ಎಂದ ಡಿಕೆಶಿ

ಶೆಟ್ಟರ್ ಸೋಲಿಲ್ಲದ ಸರದಾರ ಎಂದು ಹೇಳಿದ ಡಿಕೆಶಿ

ಇದೊಂದು ಐತಿಹಾಸಿಕ ಮತ್ತು ವಿಶೇಷವಾದ ದಿನ ಎಂದ ಕಾಂಗ್ರೆಸ್

ಇಡೀ ದೇಶವನ್ನು ಒಗ್ಗೂಡಿಸುವ ದಿನ ಎಂದು ಹೇಳಿದ ಕಾಂಗ್ರೆಸ್