ರಶ್ಮಿಕಾ ಮಂದಣ್ಣ ಎಲ್ಲಿ ನೋಡಿದರೂ ಇವರದ್ದೇ ಸುದ್ದಿ

ಯಾರನ್ನೇ ಕೇಳಿದರೂ ರಶ್ಮಿಕಾ ಮಂದಣ್ಣ ಅವರದ್ದೇ ಟಾಕ್​

ಈ ಕೂರ್ಗ್​ ಬ್ಯೂಟಿ ಏನೇ ಮಾಡಿದರೂ ಸಿಕ್ಕಾಪಟ್ಟೆ ವೈರಲ್​ ಆಗುತ್ತೆ

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ತನ್ನ ಹಾಟ್​ ಫೋಟೋ ಶೇರ್​​ ಮಾಡಿದ್ದಾರೆ

ಈ ಫೋಟೋಗಳನ್ನು ಕಂಡ ಪಡ್ಡೆ ಹೈಕ್ಳು ಸ್ಟನ್ ಆಗಿದ್ದಾರೆ

ಫೋಟೋ ನೋಡಿ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ

ಕಪ್ಪು ಬಣ್ಣದ ಉಡುಪಿನಲ್ಲಿ ತನ್ನ ಸೌಂದರ್ಯ ತೋರಿಸಿದ್ದಾರೆ ರಶ್ಮಿಕಾ

ಸದ್ಯ ದುಲ್ಕರ್ ಸಲ್ಮಾನ್ ಅಭಿನಯದ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ

ರಶ್ಮಿಕಾ ಅಫ್ರಿನ್ ಎಂಬ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ