ಹೋಮ್ » ವಿಡಿಯೋ

ಪರಿಸರದ ಬಗ್ಗೆ ಕಾಳಜಿ ತೋರಿ ಸೈಕಲ್ ನಲ್ಲೇ ದೇಶ ಸುತ್ತುತ್ತಿರುವ ಯುವಕ

ವಿಡಿಯೋ11:01 AM November 09, 2018

ಮೈಸೂರಿನಲ್ಲಿ ಪರಿಸರದ ಬಗ್ಗೆ ಕಾಳಜಿ.ಸೈಕಲ್ ಹತ್ತಿ ದೇಶ ಸುತ್ತುತ್ತಿರುವ ಯುವಕ.ಸೈಕಲ್ ಬಳಸಿ ಪೆಟ್ರೋಲ್ ಉಳಿಸಿ.ಪರಿಸರ ಸಂರಕ್ಷಿಸಿ ನಾಮಫಲಕ ಹಾಕಿಕೊಂಡು ಸೈಕಲ್ ಸವಾರಿ. ರಾಜನ್ ಎಂಬುವವರಿಂದ ಸೈಕಲ್ ಸವಾರಿ.ಅಕ್ಟೋಬರ್ 2 2017 ಗಾಂಧಿ ಜಯಂತಿಯಂದು ಸೈಕಲ್ ಯಾತ್ರೆ ಆರಂಭಿಸಿದ್ದ ರಾಜನ್.ಇಂದು ಮೈಸೂರಿಗೆ ಆಗಮಿಸಿರುವ ರಾಜನ್. ಸೈಕಲ್ ಮೂಲಕವೇ ಪರಿಸರ ಉಳಿವಿನ ಜಾಗೃತಿ.ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸೈಕಲ್ ಸವಾರಿ ಮಾಡುವ ಆಶಯ ಹೊಂದಿರುವ ರಾಜನ್.

Shyam.Bapat

ಇತ್ತೀಚಿನದು

Top Stories

//