ಹೋಮ್ » ವಿಡಿಯೋ

ಸಿಎಂ ಕುಮಾರಸ್ವಾಮಿಗೆ ರೈತ ಮಹಿಳೆ ಜಯಶ್ರೀ ಸವಾಲು

ವಿಡಿಯೋ10:49 AM November 27, 2018

ಜಯಶ್ರೀ ಗುರನ್ನವರ,ರೈತ ಮಹಿಳೆ, ಹೋರಾಟಗಾರ್ತಿ, 1994ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಇದ್ದಾಗ, ಇದೇ ದೇವೇಗೌಡರು ವಿಧಾನಸೌಧ ಬೀಗ ಒಡೆದಿದ್ರು, ನಮಗೆ ನೀವು ಗುಂಡಾ, ದರೋಡೆಕೋರರು ಎಂದು ಕರೆದ ಮೇಲೆ, ಆಗ ಬೀಗ ಒಡೆದವರನ್ನು ನೀವು ಏನೆಂದು ಕರೀತಿರಿ, ದೇವೇಗೌಡರಿಗೆ ಏನೆಂದು ಕರೀತಿರಿ ಎಂದು ಜಯಶ್ರೀ ಸವಾಲು, ಈ ಮಾತು ಹೇಳೋವಾಗ ನಿಮಗೆ ಇದು ನೆನಪಿಗೆ ಬರಲಿಲ್ಲವೇ.!?, ಮುಧೋಳದಲ್ಲಿ ನ,25ರಂದು ನಡೆದಿದ್ದ ಕೃತಜ್ಞತಾ ಸಭೆಯಲ್ಲಿ ಸವಾಲು, ಸಿಎಂಗೆ ಸವಾಲು ಹಾಕಿದ ವಿಡಿಯೋ ವೈರಲ್, ಬಾಗಲಕೋಟೆ ಜಿಲ್ಲೆ ಮುಧೋಳ ನಗರ.

sangayya

ಇತ್ತೀಚಿನದು

Top Stories

//