ಹೋಮ್ » ವಿಡಿಯೋ

ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ 108 ಆ್ಯಂಬುಲನ್ಸ್​ನಲ್ಲಿ ಗರ್ಭಿಣಿಗೆ ಹೆರಿಗೆ

ವಿಡಿಯೋ23:01 PM November 22, 2018

ವಿಜಯಪುರ ಜಿಲ್ಲೆಯ ಬಸವನ‌ ಬಾಗೇವಾಡಿ ತಾಲೂಕಿನ ಮನಗೂಳಿ ಕ್ರಾಸ್ ಬಳಿ‌ ನಡೆದ ಘಟನೆ, ಮನಗೂಳಿಯಿಂದ ವಿಜಯಪುರಕ್ಕೆ ಬರುವಾಗ ಆ್ಯಂಬುಲನ್ಸ್ ನಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಸಿಬ್ಬಂದಿ, ಮನಗೂಳಿ ನಿವಾಸಿ ಸಾವಿತ್ರಿ ಹಡಗಲಿ ಅವರಿಗೆ ಹೆರಿಗೆ, ಹೆಣ್ಣು ಮಗುವಿಗೆ ಜನ್ಮ ನೀಡಿದ ಸಾವಿತ್ರಿ ಹಡಗಲಿ, ವಿಶ್ವನಾಥ್ ಹಾಗೂ ಶಂಕರ್ ಹೆರಿಗೆ ಮಾಡಿಸಿಕೊಂಡ ಆ್ಯಂಬುಲನ್ಸ್ ವಾಹನದ ಸಿಬ್ಬಂದಿ, ಹೆರಿಗೆ ಬಳಿಕ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು, ತಾಯಿ, ಮಗು ಸುರಕ್ಷಿತ.

sangayya

ಇತ್ತೀಚಿನದು

Top Stories

//