ಹೋಮ್ » ವಿಡಿಯೋ

ಮಂಡ್ಯ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ: ಸಚಿವ ಸಿ ಎಸ್ ಪುಟ್ಟರಾಜು

ವಿಡಿಯೋ14:25 PM November 03, 2018

ಹಾಸನಾಂಬ ದೇವಿಯ ದರ್ಶನದ ಬಳಿಕ ಸಚಿವ ಪುಟ್ಟರಾಜು ಹೇಳಿಕೆ, ಹಾಸನ ನನಗೆ ತವರು ಮನೆ, ದೇವೇಗೌಡರ ಶಿಷ್ಯನಾಗಿ ಹಾಸನಾಂಬ ದರ್ಶನ ಪಡೆಯಲು ಬಂದಿದ್ದೇನೆ, ಮಂಡ್ಯ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ನವೆಂಬರ್ 6 ಕ್ಕೆ ಸರ್ಕಾರ ಬೀಳುತ್ತೆ ಎಂದು ಬಿಜೆಪಿ ಗಡುವು ನೀಡಿದ ವಿಚಾರ, ಇಂತಹ ಗಡುವುಗಳು ಬಹಳ ಸಾರಿ ಮುಗಿದು ಹೋಗಿದೆ, ಬಿಜೆಪಿಯವರು ಸರ್ಕಾರ ಬೀಳಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ರೆ ನಮ್ಮ ಶಕ್ತಿ ಏನು ಎಂದು ನಾವು ತೋರಿಸುತ್ತೇವೆ

sangayya

ಇತ್ತೀಚಿನದು Live TV

Top Stories

//