ಹೋಮ್ » ವಿಡಿಯೋ

ನಾವು ಆಪರೇಷನ್ ಕಮಲ ಮಾಡಲ್ಲ, ದಾವಣಗೆರೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ವಿಡಿಯೋ11:23 AM December 04, 2018

ನಾವು ಆಪರೇಷನ್ ಕಮಲ ಮಾಡಲ್ಲ, ಶಾಸಕರು ತಾವಾಗೇ ಬಂದ್ರೆ ಸರ್ಕಾರ ರಚಿಸ್ತೇವೆ ಅಂತಾ ದಾವಣಗೆರೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.. ನಾವು ಅಧಿಕಾರ ಬೇಡ ಅನ್ನೋದಿಲ್ಲ, ನಾವೇನೂ ಸನ್ಯಾಸಿಗಳಲ್ಲ, ಯಡಿಯೂರಪ್ಪರನ್ನ ಸಿಎಂ ಮಾಡೆ ಮಾಡ್ತೀವಿ ಅಂತಾ ಭವಿಷ್ಯ ನುಡಿದಿದ್ದಾರೆ.

sangayya

ಇತ್ತೀಚಿನದು Live TV

Top Stories

//