ಹೋಮ್ » ವಿಡಿಯೋ

ಬಾಗಲಕೋಟೆ ಬಾಯ್ಲರ್ ಸ್ಪೋಟ ಪ್ರಕರಣ ಮುರುಗೇಶ್ ನಿರಾಣಿ ಸಹೋದರ ಆಸ್ಪತ್ರೆಗೆ ಭೇಟಿ

ವಿಡಿಯೋ13:26 PM December 17, 2018

ನಿರಾಣಿ ಸಕ್ಕರೆ ಕಾರ್ಖಾನೆ ಯಲ್ಲಿ ಡಿಸ್ಟಿಲರಿ ಬಾಯ್ಲರ್ ಸ್ಪೋಟ ಪ್ರಕರಣ, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಭೇಟಿ, ದುರಂತದಲ್ಲಿ ಗಾಯಗೊಂಡವರ ಭೇಟಿ, ಸಾಂತ್ವನ, ಹನಮಂತ ನಿರಾಣಿ, ಮುರುಗೇಶ್ ನಿರಾಣಿ ಸಹೋದರ, ಸಚಿವ ಶಿವಾನಂದ ಪಾಟೀಲ ಘೋಷಿಸಿದ ಪರಿಹಾರ ಹನಮಂತ ನಿರಾಣಿ ಸಮ್ಮುಖದಲ್ಲಿ ವಿತರಣೆ, ಗಾಯಾಳುಗಳಿಗೆ 25 ಸಾವಿರ ವೈಯಕ್ತಿಕ ಪರಿಹಾರ ಘೋಷಿಸಿದ್ದ ಸಚಿವ ಶಿವಾನಂದ ಪಾಟೀಲ, ಐದು ಜನ ಗಾಯಾಳುಗಳಿಗೆ ತಲಾ 25 ಸಾವಿರ ವೈಯಕ್ತಿಕ ಪರಿಹಾರ ವಿತರಣೆ, ಮಧುಕರ್,ಸಿದ್ದಪ್ಪ,ರಮೇಶ್ , ಯಶ್ವಂತ್,ಹಾಗೂ ಸತೀಶ್ ಗಾಯಾಳುಗಳಿಗೆ ಪರಿಹಾರ ವಿತರಣೆ, ಶಿವಾನಂದ ಪಾಟೀಲ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ

sangayya

ಇತ್ತೀಚಿನದು

Top Stories

//