ಹೋಮ್ » ವಿಡಿಯೋ

ಬಾಗಲಕೋಟೆ ಜಿಲ್ಲೆಗೆ ಬರ ಅಧ್ಯಯನ ತಂಡ ಭೇಟಿ

ವಿಡಿಯೋ18:40 PM November 17, 2018

ಮುಂಗಾರು ಬೆಳೆ ಹಾನಿಯಾಗಿರೋದನ್ನು ಹಿಂಗಾರು ಹಂಗಾಮಿನಲ್ಲಿ ವೀಕ್ಷಣೆ ಮಾಡಿದ ತಂಡ, ಮುಂಗಾರು ಹಂಗಾಮು ಮುಗಿದು ಹಿಂಗಾರು ಹಂಗಾಮು ಮುಗಿಯುತ್ತಾ ಬಂದಿದೆ, ಪರಿಹಾರ ಯಾವಾಗ ಸಿಗುತ್ತೆ ಎನ್ನುತ್ತಿರೋ ರೈತರು, ಡಾ, ಮಹೇಶ್ ನೇತೃತ್ವದ ಕೇಂದ್ರ ತಂಡ ಭೇಟಿ.ಬೆಳೆ ವೀಕ್ಷಣೆ, ಬಾದಾಮಿ ತಾಲೂಕಿನ ಜಂಗವಾಡ ಗ್ರಾಮದಲ್ಲಿ ಮಳೆಯಿಲ್ಲದೆ ಒಣಗಿದ ಮೆಕ್ಕೆ ಜೋಳ ವೀಕ್ಷಿಸಿದ ತಂಡ, ದಾವಲ್ ಪಿಂಜಾರ ರೈತ ಹೊಲಕ್ಕೆ ಭೇಟಿ ನೀಡಿದ ತಂಡ, ಸಂಸದ ಪಿ ಸಿ ಗದ್ದಿಗೌಡರ, ಜಿಲ್ಲಾಧಿಕಾರಿ ಕೆ ಜಿ ಶಾಂತಾರಾಮ್ ಸಾಥ್, ವಾರದೊಳಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ರಾಜ್ಯದಲ್ಲಿ ಮೂರು ತಂಡವಾಗಿ ಕೇಂದ್ರ ಬರ ತಂಡ ಭೇಟಿ, ಬೆಳೆ ಹಾನಿ ವೀಕ್ಷಣೆ ಮಾಡಲಾಗುತ್ತಿದೆ ಎಂದ ಡಾ, ಮಹೇಶ್

sangayya

ಇತ್ತೀಚಿನದು

Top Stories

//