ಸ್ಮಾರಕ ವಿಳಂಬದ ವಿಚಾರ: ಜಾತಿಯಿಂದಾಗಿ ಕಡೆಗಣಿಸಲಾಗ್ತಿದ್ಯಾ ಎಂಬ ಪ್ರಶ್ನೆಗೆ ಅನಿರುದ್ಧ ಉತ್ತರ.ಕಲೆಯಲ್ಲಿ ಜಾತಿಯನ್ನು ಹುಡುಕಬಾರದು. ನಮಗ್ಯಾವ ಜಾತಿಯೂ ಇಲ್ಲ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುತ್ತಿದ್ದೆವು. ನಮ್ಮದು ವಸುಧೈವ ಕುಟುಂಬಕಂ ನಾವೆಲ್ಲರೂ ಒಂದು. ಹಾಗೇನಾದ್ರೂ ಅಪ್ಪವರ ವಿಚಾರದಲ್ಲಿ ಜಾತಿ ವಿಚಾರವಿದ್ದರೇ ಅದು ದುಃಖದ ವಿಚಾರ.