ಹೋಮ್ » ವಿಡಿಯೋ » ವಿಡಿಯೋ

ಪ್ರಶಾಂತ್ಗೆ ಎರಡಲ್ಲ ಹತ್ತು ವರ್ಷ ಬೇಕಾದರೂ ಕಾಲ್ಶೀಟ್ ನೀಡ್ತಾರಂತೆ ಯಶ್

ವಿಡಿಯೋ09:23 AM November 10, 2018

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್. ಸಿನಿಮಾದ ಟ್ರೈಲರ್​ ಇಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳದಲ್ಲಿ ಬಿಡುಗಡೆಯಾದ ಚಂದನವನದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

sangayya

ಇತ್ತೀಚಿನದು Live TV