ಹೋಮ್ » ವಿಡಿಯೋ » ವಿಡಿಯೋ

ಇವ್ರನ್ನೆಲ್ಲಾ ಯಾರು ವೋಟ್​​ ಹಾಕಿ ಗೆಲ್ಸಿದ್ದು?; ಸ್ಪೀಕರ್ ರಮೇಶ್​ ಕುಮಾರ್​ ಹೀಗಂದಿದ್ದೇಕೆ?

ವಿಡಿಯೋ16:20 PM December 14, 2018

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ಮಧ್ಯೆ ಒಂದಷ್ಟು ಹಾಸ್ಯ ಪ್ರಸಂಗಗಳು ನಡೆದ್ವು.. ಮಂಡ್ಯ ಜಿಲ್ಲಾ ಕಚೇರಿ ಆವರಣದಲ್ಲಿನ ಪಾರ್ಕ್ಗಳ ಅಭಿವೃದ್ಧಿ ಬಗ್ಗೆ ಶಾಸಕ ಶ್ರೀನಿವಾಸ್ ಪ್ರಶ್ನೆ ಕೇಳಿದ್ರು.. ಪ್ರಶ್ನೆ-ಉಪಪ್ರಶ್ನೆ ಏನೂ ಅರ್ಥವಾಗದೆ ತಬ್ಬಿಬ್ಬಾದ್ರು ಸ್ಪೀಕರ್ ರಮೇಶ್ ಕುಮಾರ್. ಇದಕ್ಕೆ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಕೊಟ್ಟ ಲಿಖಿತ ಉತ್ತರನೂ ಗೊತ್ತಾಗದೆ ತಲೆ ಮೇಲೆ ಕೈ ಹೊತ್ತು ನಗ್ತಾ ಇದ್ರು ಸ್ಪೀಕರ್.. ಅವ್ರನ್ನ ನೋಡಿ ಇಡೀ ಸದನವೇ ನಗೆಗಡಲಲ್ಲಿ ತೇಲಿತು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading