ಹೋಮ್ » ವಿಡಿಯೋ » ವಿಡಿಯೋ

'ಆಪರೇಷನ್ ಕಮಲ' ಮಾಡೋದಾದ್ರೆ ಸಿದ್ದರಾಮಯ್ಯ ಹಾಗೂ ಸಿಎಂಗೆ ಹೇಳಿಯೇ ಮಾಡ್ತೀವಿ: ಶ್ರೀರಾಮುಲು

ವಿಡಿಯೋ18:01 PM December 04, 2018

ಆಪರೇಷನ್ ಕಮಲ ಮಾಡೋದಾದ್ರೆ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿಗೆ ಹೇಳಿಯೇ ಮಾಡ್ತೀವಿ ಅಂತ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಮಾತನಾಡಿದ ಶಾಸಕ ಶ್ರೀರಾಮುಲು, ಅವರದ್ದೇ ಸರ್ಕಾರವಿದೆ, ತನಿಖೆ ಮಾಡಿಸಲಿ ಎಂದಿದ್ದಾರೆ.

sangayya

ಇತ್ತೀಚಿನದು Live TV