ಹೋಮ್ » ವಿಡಿಯೋ » ವಿಡಿಯೋ

ರಾಯಚೂರು: ಹೃದಯಾಘಾತದಿಂದ ವ್ಯಕ್ತಿ ಸಾವು: ಸಂಬಂಧಿಕರಿಂದ ಖಾಸಗಿ ಆಸ್ಪತ್ರೆಯ ಮೇಲೆ ಕಲ್ಲು ತೂರಾಟ

ವಿಡಿಯೋ19:16 PM October 22, 2018

ಹೃದಯಾಘಾತದಿಂದ ವ್ಯಕ್ತಿ ಸಾವು, ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ, ಸಂಬಂಧಿಕರಿಂದ ಖಾಸಗಿ ಆಸ್ಪತ್ರೆಯ ಮೇಲೆ ಕಲ್ಲೂ ತೂರಾಟ, ನಗರದ ಲಕ್ಷ್ಮಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಘಟನೆ, ಮಂಗಳವಾರಪೇಟೆಯ ಫಿರೋಜ (೩೦) ಮೃತ ಯುವಕ, ಹೃದಯಾಘಾತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು, ಸಮಯಕ್ಕೆ ಸರಿಯಾಗಿ ವೈದ್ಯರು ಚಿಕಿತ್ಸೆ ನೀಡದ ಹಿನ್ನೆಲೆ ಯುವಕ ಸಾವು ಆರೋಪ, ಯುವಕನ ಸಾವಿನ ಹಿನ್ನೆಲೆ ಸಂಬಂಧಿಕರಿಂದ ಆಸ್ಪತ್ರೆಯ ಮೇಲೆ ಕಲ್ಲು ತೂರಾಟ, ಸ್ಥಳಕ್ಕೆ ಸದರ ಬಜಾರ ಪೊಲೀಸರು ಆಗಮನ, ಗಲಾಟೆ ನಿಯಂತ್ರಿಸಿದ ಪೊಲೀಸರು, ಮೃತ ವ್ಯಕ್ತಿ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದ ಇದರಲ್ಲಿ ನಮ್ಮ ತಪ್ಪಿಲ್ಲ,ವೈದ್ಯ ಲಕ್ಷ್ಮಿನಾರಾಯಣ ಸ್ಪಷ್ಠನೆ.ಸ್ಥಳದಲ್ಲಿ ಬಿಗುವಿನ ವಾತವರಣ

Shyam.Bapat

ಇತ್ತೀಚಿನದು Live TV