ಹೋಮ್ » ವಿಡಿಯೋ » ವಿಡಿಯೋ

ಚಿಕ್ಕಮಗಳೂರಿನಲ್ಲಿ ನಾಗರಹಾವಿಗೆ ನೀರು ಕುಡಿಸಿ ರಕ್ಷಣೆ

ವಿಡಿಯೋ19:47 PM November 29, 2018

ಗಾಯಗೊಂಡು ನಿತ್ರಾಣಗೊಂಡಿದ್ದ ನಾಗರಹಾವು, ಜೆಸಿಬಿ ಯಂತ್ರಕ್ಕೆ ಸಿಲುಕಿ ಗಾಯಗೊಂಡಿದ್ದ ಹಾವು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಘಟನೆ, ರಸ್ತೆ ಅಗಲೀಕರಣದ ವೇಳೆ ಜೆಸಿಬಿಗೆ ಸಿಲುಕಿದ್ದ ಹಾವು, ಸುಮಾರು ಏಳು ಅಡಿ ಉದ್ದದ ಬೃಹತ್ ನಾಗರಹಾವು, ಹಾವಿಗೆ ನೀರು ಕುಡಿಸಿ‌ ರಕ್ಷಿಸಿದ ಉರಗ ತಜ್ಞ ಆರೀಫ್, ಹಾವುಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಟ್ಟ ಆರೀಫ್, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು.

sangayya

ಇತ್ತೀಚಿನದು Live TV