ಇವತ್ತು ಪೊಲೀಸ್ ವಶದಲ್ಲಿರೋ ಇದೇ ಕಿರಾತಕರು ಹಾಗೂ ಅಡುಗೆ ಭಟ್ಟ, ಮೊನ್ನೆಮೊನ್ನೆಯಷ್ಟೇ ವಿಷವಿಕ್ಕಿದವರಿಗೆ ಶಿಕ್ಷೆಯ ಮಾತನಾಡಿದ್ರು. ತಾವು ಏನೂ ತಪ್ಪೇ ಮಾಡಿಲ್ಲ ಅನ್ನೋ ಹಾಗೆ ಮಾತನಾಡಿದ್ರು. ಸಾಲೂರು ಮಠದ ಕಿರಿಯಶ್ರೀ ಇಮ್ಮಡಿ ಮಹದೇವಸ್ವಾಮಿ, ಮಾದೇಶನ ಪತ್ನಿ ಅಂಬಿಕಾ ಹಾಆಗೂ ಅಡುಗೆ ಭಟ್ಟ ಪುಟ್ಟಸ್ವಾಮಿಯ ಈ ಹಿಂದಿನ ಹೇಳಿಕೆಗಳು ಇಲ್ಲಿವೆ.