ಹೋಮ್ » ವಿಡಿಯೋ » ವಿಡಿಯೋ

ಶಾಸಕರ ನಡೆಗೆ ಸ್ಪೀಕರ್ ರಮೇಶ್ ಕುಮಾರ್ ಬೇಸರ

ವಿಡಿಯೋ14:52 PM December 14, 2018

ಪ್ರಶ್ನೆ ಕೇಳಲು 30 ಜನ ಎದ್ದು ನಿಲ್ತಾರೆ!, ನನಗೆ ಸಾಕಾಗುತ್ತಿದೆ ಎಂದ ಸ್ಪೀಕರ್, ಈ ಕೆಲಸ ಉಸಿರುಗಟ್ಟಿಸುತ್ತಿದೆ, ಶಾಸಕರು ತರಬೇತಿಗೆ ಕರೆದ್ರೆ ಬರಲ್ಲ, ಪಕ್ಷಗಳು ತಾವೇ ತರಬೇತಿ ಕೊಡಲ್ಲ, ಪ್ರಶ್ನೋತ್ತರದಲ್ಲಿ ಉಪಪ್ರಶ್ನೆ ಕೇಳಿ ಅಂದ್ರೆ ಭಾಷಣ ಮಾಡ್ತಾರೆ, ಹೀಗಾದ್ರೆ ಸದನ ನಡೆಸೋದು ಹೇಗೆ?, ಸ್ಪೀಕರ್ ರಮೇಶ್ ಕುಮಾರ್ ಅಸಹಾಯಕತೆ

sangayya

ಇತ್ತೀಚಿನದು Live TV

Top Stories

corona virus btn
corona virus btn
Loading