ಹೋಮ್ » ವಿಡಿಯೋ » ವಿಡಿಯೋ

ಸ್ವತಃ ಮಾಲೀಕರಿಂದಲೇ ಅಕ್ರಮ ಬೃಹತ್ ಕಟ್ಟವೊಂದರ ತೆರವು ಕಾರ್ಯ

ವಿಡಿಯೋ17:43 PM December 04, 2018

ಹಾಸನದಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಸಮರ ಸಾರಿದ್ದ ಜಿಲ್ಲಾಧಿಕಾರಿ,ಹಾಸನದ ಬಿಎಂ ರಸ್ತೆಯಲ್ಲಿರುವ ಅಕ್ರಮ ಬಹುಮಡಿ ಕಟ್ಟಡ ನೆಲಸಮ,ಈ ಹಿಂದೆ ತೆರವಿಗೆ ಆದೇಶ ಮಾಡಿ ನೊಟೀಸ್ ನೀಡಿದ್ದ ಹಾಸನ ಡಿಸಿ ರೋಹಿಣಿ ಸಿಂಧೂರಿ,ಡಿಸಿ ಆದೇಶ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದ ಮಾಲೀಕ ಕೆ,ಲೀಲಾ ಕುಮಾರ್,ಕೋರ್ಟ್ ಅಕ್ರಮ ಸಾಬೀತು ಹಿನ್ನಲೆ 6 ವಾರದಲ್ಲಿ ತೆರವು ಮಾಡುವಂತೆ ಆದೇಶ ಮಾಡಿತ್ತು,ಕೋರ್ಟ್ ಆದೇಶ ಹಿನ್ನಲೆ ಇಂದಿನಿಂದ ಕಟ್ಟಡ ನೆಲಸಮ ಕಾರ್ಯ ಆರಂಭಿಸಿರುವ ಮಾಲೀಕ,ಅಕ್ರಮ ಕಟ್ಟಡ ಸಂಬಂಧ ಮೂರು ನಗರಸಭೆ ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿದ್ದ ಹೈ ಕೋರ್ಟ್.

Shyam.Bapat

ಇತ್ತೀಚಿನದು Live TV

Top Stories

//