ಹೋಮ್ » ವಿಡಿಯೋ » ವಿಡಿಯೋ

ಆನೇಕಲ್ ಗಡಿಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷ; ಒಮ್ಮೆಲೆ ಹತ್ತಾರು ಆನೆಗಳ ಕಂಡು ಗ್ರಾಮಸ್ಥರಲ್ಲಿ ಆತಂಕ

ವಿಡಿಯೋ12:39 PM December 15, 2018

ಬೆಂಗಳೂರು ಗಡಿಭಾಗ ಆನೇಕಲ್ನಲ್ಲಿ ಗಜಪಡೆ ಬೆಳ್ಳಂಬೆಳಗ್ಗೆ ದಾಳಿ ಮಾಡಿದೆ, ಸುಮಾರು 25ಕ್ಕೂ ಹೆಚ್ಚು ಆನೆಗಳ ಗುಂಪು ಡೆಂಕಣಿಕೋಟೆ ಕಾಡಿನಿಂದ ಆಹಾರ ಹರಸಿ ನಾಡಿನತ್ತ ಆಗಮಿಸಿದೆ. ಗಜಪಡೆ ದಾಳಿಯಿಂದ ರೈತರು ಕಂಗೆಟ್ಟಿದ್ದು. ಆನೆಗಳನ್ನು ಕಾಡಿಗಟ್ಟಲು ಸ್ಥಳೀಯರ ಹರಸಾಹಸ ಪಡುವಂತಾಗಿದೆ.

sangayya

ಇತ್ತೀಚಿನದು Live TV

Top Stories

//