ಸುಳ್ವಾಡಿ ವಿಷ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿರುವ ಇಮ್ಮಡಿ ಮಹದೇವಸ್ವಾಮಿ ಅಸಲಿ ಮುಖ ಈಗ ಬಹಿರಂಗಗೊಂಡಿದೆ.
2017ರಲ್ಲೇ ಇಮ್ಮಡಿ ಮಹದೇವಸ್ವಾಮಿ ಭಕ್ತರ ಮೇಲೆ ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿದ್ದರು. ಭಕ್ತರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದ್ರೆ ಸ್ವಾಮೀಜಿ ಅನ್ನೋ ಕಾರಣಕ್ಕೆ ಆಗ ದೂರು ದಾಖಲಾಗಿರಲಿಲ್ವಂತೆ. ಇದೀಗ ಕಿರಿಯಶ್ರೀ ಅಸಲಿ ಮುಖ ಬಯಲಾಗಿದೆ.
sangayya
Share Video