ಹೋಮ್ » ವಿಡಿಯೋ » ವಿಡಿಯೋ

ರಾಜಾಜಿನಗರ: ಬ್ರೋಕರ್ ಗಳ ಹಾವಳಿ: ನಾಡಕಚೇರಿ ಮೇಲೆ ಡಿಸಿ ದಾಳಿ: ನ್ಯೂಸ್​18 ವರದಿ ಇಂಪ್ಯಾಕ್ಟ್​

ವಿಡಿಯೋ15:36 PM November 28, 2018

ರಾಜಾಜಿನಗರದ ನಾಡಕಚೇರಿ ಮೇಲೆ ಡಿಸಿ ದಾಳಿ,ಬೆಂಗಳೂರು ಡಿಸಿ ವಿಜಯ್ ಭಾಸ್ಕರ್ ಅಂಡ್ ಟೀಮ್ ದಾಳಿ,ಬ್ರೋಕರ್ ಗಳಿಗೆ ತರಾಟೆ ತೆಗೆದುಕೊಂಡ ಡಿಸಿ,ಡಿಸಿ ವಿಜಯ್ ಭಾಸ್ಕರ್ ಕಾಣುತ್ತಿದ್ದಂತೆ ಓಡಿದ ಬ್ರೋಕರ್ ಗಳು,ಇದು ನ್ಯೂಸ್ 18 ಬಿಗ್ ಇಂಪ್ಯಾಕ್ಟ್,ನ್ಯೂಸ್ 18 ತಂಡ ಬ್ರೇಕರ್ ಗಳ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಿತ್ತು,15 ರೂಪಾಯಿ ಇನ್ಕಂ ಕ್ಯಾಸ್ಟ್ ಸರ್ಟೀಫಿಕೇಟ್ ಗೆ 500 ,600 ರೂಪಾಯಿ ಪಡೆಯುತ್ತಿದ್ದ ಬ್ರೋಕರ್ ಗಳು

Shyam.Bapat

ಇತ್ತೀಚಿನದು Live TV

Top Stories

//