ತಮ್ಮ ಹೇಳಿಕೆಗೆ ಕೊನೆಗೂ ಕ್ಷಮೆ ಕೇಳಿದ ಡಿಕೆಶಿ

  • 16:28 PM December 10, 2018
  • video
Share This :

ತಮ್ಮ ಹೇಳಿಕೆಗೆ ಕೊನೆಗೂ ಕ್ಷಮೆ ಕೇಳಿದ ಡಿಕೆಶಿ

ಶಿವಕುಮಾರ ಶ್ರೀಗಳಿಗೆ ಅಲ್ಪಸಂಖ್ಯಾತ ವೈದ್ಯರಿಂದ ಚಿಕಿತ್ಸೆ ಎಂದಿದ್ದ ಡಿಕೆಶಿ ಕೊನೆಗೂ ಕ್ಷಮೆ ಕೇಳಿದ್ದಾರೆ. ಸಿದ್ಧಗಂಗಾ ಶ್ರೀಗಳು ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ಶ್ರೀಗಳಿಗೆ ಅಲ್ಪಸಂಖ್ಯಾತ ವೈದ್ಯರು ಚಿಕಿತ್ಸೆ ನೀಡ್ತಿದ್ದಾರೆ ಎಂದಿದ್ರೂ.. ಡಿಕೆಶಿ ಅವರ ಹೇಳಿಕೆ ವಿವಾದದ ಕಿಡಿ ಹೊತ್ತಿಸಿತ್ತು. ಇದೀಗ ನ

ಮತ್ತಷ್ಟು ಓದು