ಹೋಮ್ » ವಿಡಿಯೋ » ವಿಡಿಯೋ

ಶಿಕ್ಷಕಿಯಿಂದಲೇ ಅಕ್ಷರ ದಾಸೋಹದ ಅಕ್ಕಿ ಮಾರಾಟ: ಗ್ರಾಮಸ್ಥರಿಂದ ಆರೋಪ

ವಿಡಿಯೋ19:25 PM December 23, 2018

ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಡಿ.ಬಿ ಕುಪ್ಪೆ ಗ್ರಾಮದಲ್ಲಿ ಘಟನೆ.ಅಕ್ರಮ‌ವಾಗಿ ಮಾರಾಟ ಮಾಡುತ್ತಿದ್ದನ್ನ ಪತ್ತೆ ಹಚ್ಚಿದ ಗ್ರಾಮಸ್ಥರು.ಸರ್ಕಾರಿ ಪ್ರಾಥಮಿಕ ಶಾಲೆಯ ಅಕ್ಕಿ ಮಾರಾಟ ಆರೋಪ.ಪ್ರಭಾರ ಮುಖ್ಯ ಶಿಕ್ಷಕಿ ಪ್ರತಿಭಾರಿಂದ ಮಾರಾಟ ಆರೋಪ.100 ಕೆಜಿ ಅಕ್ಕಿಯನ್ನು ದಿನಸಿ ಅಂಗಡಿಗೆ ಮಾರಲು ಯತ್ನ.ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದಾಸೋಹ ಸಹಾಯಕ‌ ನಿರ್ದೇಶಕರಿಗೆ ದೂರು.ಸ್ಥಳಕ್ಕೆ ಬೀಚನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ.ಮಾರಾಟ ಮಾಡಿದ್ದ ಅಕ್ಕಿ ವಶಪಡಿಸಿಕೊಂಡ ಪೊಲೀಸರು. ಈ ಬಗ್ಗೆ ವರದಿ ಕೇಳಿದ ತಾಲ್ಲೂಕು ಬಿಇಓ ಸುಂದರ್.ಬೀಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Shyam.Bapat

ಇತ್ತೀಚಿನದು Live TV