ಹೋಮ್ » ವಿಡಿಯೋ » ವಿಡಿಯೋ

ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಮಹತ್ವದ ವಿಷಯ ಬಾಯ್ಬಿಟ್ಟಿರೋ ಆರೋಪಿ ಶಿವಕುಮಾರ್

ವಿಡಿಯೋ16:04 PM November 27, 2018

ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಹತ್ವದ ವಿಷಯ ಬಾಯ್ಬಿಟ್ಟಿರೋ ಆರೋಪಿ ಶಿವಕುಮಾರ್.ಕಿಂಗ್ ಪಿನ್ ಆರೋಪಿ ಶಿವಕುಮಾರ್ ನನ್ನ ಸ್ಥಳ ಮಹಜರಿಗೆ ಒಳಪಡಿಸಿರುವ ಸಿಸಿಬಿ.ಸ್ಥಳ ಮಹಜರು ನಡೆಸಿ ವೈದ್ಯಕೀಯ ಪರೀಕ್ಷೆ ಒಳಪಡಿಸಿ ಕಚೇರಿಗೆ ಕರೆತಂದ ಸಿಸಿಬಿ.ಪೊಲೀಸ್ ಇಲಾಖೆಯ ಕೆಲವರು ಶಿವಕುಮಾರ್ ಜೊತೆ ಶಾಮೀಲಾಗಿರುವ ಸಾಧ್ಯತೆ.ಈ ಹಿನ್ನಲೆಯಲ್ಲಿ ತನಿಖೆ ತೀವ್ರಗೊಳಿಸಿರುವ ಸಿಸಿಬಿ.ನಾಗರೀಕ ಪೊಲೀಸ್ ಪೇದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಶಿವಕುಮಾರ್.ಕೊಡಗಿನಲ್ಲಿ ಶಿವಕುಮಾರ್ ನನ್ನು ಬಂಧಿಸಿ ಏಳು ದಿನ ಕಷ್ಟಡಿಗೆ ಪಡೆದಿದ್ದ ಸಿಸಿಬಿ

Shyam.Bapat

ಇತ್ತೀಚಿನದು Live TV