ಹೋಮ್ » ವಿಡಿಯೋ

ಬಾಗಲಕೋಟೆ: ಸ್ವಕ್ಷೇತ್ರ ಪ್ರವಾಸ ಮುಗಿಸಿಕೊಂಡು ಬೆಳಗಾವಿಗೆ ತೆರಳಿದ ಸಿದ್ದರಾಮಯ್ಯ

ವಿಡಿಯೋ21:50 PM December 19, 2018

ಸಂಜೆ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೆಳಗಾವಿಗೆ ತೆರಳಿದ ಸಿದ್ದರಾಮಯ್ಯ.ಬಾದಾಮಿಯಲ್ಲಿಂದು ಬೆಳಿಗ್ಗೆ ವಾಲ್ಮೀಕಿ ಜಯಂತಿ, ಬನಶಂಕರಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ ಹಾಗೂ ಹಡಪದ ಅಪ್ಪಣ್ಣ ಜಯಂತಿ, ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿ.ಸಿದ್ದರಾಮಯ್ಯ, ಬಾದಾಮಿ ಶಾಸಕ,ಮಾಜಿ ಸಿಎಂ

Shyam.Bapat

ಇತ್ತೀಚಿನದು Live TV

Top Stories