ಹೋಮ್ » ವಿಡಿಯೋ

ಅಯೋಧ್ಯ ರಾಮ ಮಂದಿರ ನಿರ್ಮಾಣ ಕುರಿತು ವಿಶ್ವ ಹಿಂದು ಪರಿಷತ್ ಪ್ರತಿಭಟನೆ

ವಿಡಿಯೋ12:25 PM December 02, 2018

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ವಿಶ್ವ ಹಿಂದು ಪರಿಷತ್ ನಿಂದ ಜನಾಗ್ರಹ ಸಭೆ,ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ಆಯೋಜಿಸಲಾಗಿರುವ ಸಭೆ.ಸಭೆಯಲ್ಲಿ ಬನಾಯೇಂಗೆ ಮಂದಿರ ಹಾಡು ಹಾಕಿದ ಕಾರ್ಯಕರ್ತರು,ಈ ಹಾಡಿಗೆ ಪೊಲೀಸರ ಆಕ್ಷೇಪ.ಬಾನಾಯೇಂಗೆ ಮಂದಿರ ಹಾಡು ಹಾಕದಂತ್ತೆ ಪೊಲೀಸರಿಂದ ತಾಕೀತು.ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತವರಣ. ವಿ ಎಚ್ ಪಿ ಆಯೋಜಿಸಿರುವ ಸಭೆ.

Shyam.Bapat

ಇತ್ತೀಚಿನದು

Top Stories

//