ಹೋಮ್ » ವಿಡಿಯೋ

ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ

ವಿಡಿಯೋ12:01 PM December 18, 2018

ವೈಕುಂಠ ಏಕಾದಶಿ ಸಂಭ್ರಮ.. ನಾಡಿನೆಲ್ಲೆಡೆ ವೈಕುಂಠ ಏಕಾದಶಿಯನ್ನ ಸಂಭ್ರಮದಿಂದ ಆಚರಿಸಲಾಗ್ತಿದೆ.. ಬೆಳಗ್ಗೆ 4 ಗಂಟೆಯಿಂದ್ಲೇ ಜನ್ರು ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೀತಿದ್ದಾರೆ.. ಏಕಾದಶಿ ಪ್ರಯುಕ್ತ ವೈಕುಂಠ ದ್ವಾರಗಳನ್ನು ನಿರ್ಮಿಸಿ, ಹೂವಿನಿಂದ ದೇವಸ್ಥಾನಗಳನ್ನೂ ಶೃಂಗರಿಸಿಲಾಗಿದೆ.. ಇನ್ನು ತಿರುಪತಿಯಲ್ಲಿ ಬಾಲಾಜಿಗೆ ಭವ್ಯ ಅಲಂಕಾರ ಮಾಡಲಾಗಿದೆ.. ಲಕ್ಷಾಂತರ ಜನ್ರು ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ.. ಇತ್ತ ಬೆಂಗಳೂರಿನ ಚಿಕ್ಕತಿರುಪತಿಯಲ್ಲೂ ಭಕ್ತರು ಮಧ್ಯರಾತ್ರಿ 1 ಗಂಟೆಯಿಂದ್ಲೇ ಕ್ಯೂನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ವೆಂಕಟೇಶ್ವರನ ದೇವಸ್ಥಾನಕ್ಕೂ ಭಕ್ತರ ದಂಡೇ ಹರಿದು ಬರ್ತಿದೆ..

sangayya

ಇತ್ತೀಚಿನದು Live TV

Top Stories