Uttara Kannada News: ಮರದ ಮುಂದೆ ನಿಂತು ಸ್ಕ್ಯಾನ್‌ ಮಾಡಿದ್ರೆ ಸಿಗುತ್ತೆ ಆ ಗಿಡದ ಕಂಪ್ಲೀಟ್‌ ಡಿಟೇಲ್ಸ್!

  • 17:22 PM June 03, 2023
  • uttara-kannada
Share This :

Uttara Kannada News: ಮರದ ಮುಂದೆ ನಿಂತು ಸ್ಕ್ಯಾನ್‌ ಮಾಡಿದ್ರೆ ಸಿಗುತ್ತೆ ಆ ಗಿಡದ ಕಂಪ್ಲೀಟ್‌ ಡಿಟೇಲ್ಸ್!

ನೆಟ್ಟಿರೋ ಪ್ರತಿಯೊಂದು ಗಿಡಕ್ಕೂ ಕೆಂಬಣ್ಣದ ಬೋರ್ಡು, ಅದ್ರಲ್ಲೇ ಕ್ಯೂ ಆರ್‌ ಕೋಡು. ಅರೇ! ಇದೇನ್‌ ಗಿಡನಪ್ಪ? ಏನಾದ್ರು ಡೇಂಜರ್‌ ಗೀಂಜರ್‌ ಐತಾ ಅಂತಾ ತಿಳ್ಕೊಂಡ್ರಾ? ಹಾಗೇನಿಲ್ಲ ಬಿಡ್ರಿ.