ಹೋಮ್ » ವಿಡಿಯೋ » Uncategorized

ಯಡ್ಯೂರಪ್ಪನಿಗೆ ವಯಸ್ಸಾಗಿದೆ...ಸಿಎಂ ಆಗಿ ಆಡಳಿತ ನಡೆಸೋಕ್ಕಾಗಲ್ಲ: ಮಾಜಿ ಸಚಿವ ಎಚ್ ವಿಶ್ವನಾಥ್

Uncategorized11:02 AM June 18, 2021

Karnataka Political Crisis: ನಮ್ಮ ಪಕ್ಷದಲ್ಲಿ ಲಕ್ಷ್ಮಣ ರೇಖೆ ಇದೆ, 75 ವರ್ಷ ಮೀರಿದವರಿಗೆ ಆಡಳಿತ ವೇಗ ಆಗುವುದಿಲ್ಲ. ವಯಸ್ಸು, ಆರೋಗ್ಯದಿಂದ ಯಡಿಯೂರಪ್ಪ ಬಳಲಿದ್ದಾರೆ, ಯಡಿಯೂರಪ್ಪ ಅವರಿಗೆ ಶಕ್ತಿ ಇತ್ತು. ಆದರೆ ಇವತ್ತು ಅವರಿಗೆ ಶಕ್ತಿ ಈಗ ಇಲ್ಲ ಎಂದು ಎಚ್ ವಿಶ್ವನಾಥ್ ನೇರವಾಗಿ ಹೇಳಿದರು.

webtech_news18

ಇತ್ತೀಚಿನದು Live TV

Top Stories