ಪ್ರೀತಿ ವಿಚಾರಕ್ಕೆ ಬಿತ್ತು ಮಚ್ಚಿನ ಏಟು, ನಟರಾಜ್ ಎಂಬಾತನಿಂದ ಮಾರಣಾಂತಿಕ ಹಲ್ಲೆ,ನಟರಾಜ್ ಹಾಗೂ ಜಯಲಕ್ಷ್ಮಿ ಇಬ್ಬರೂ ಕೂಡಾ ಕೆಪಿಎಸ್ ಸಿ ಸಿಬ್ಬಂದಿ, ನಟರಾಜ್ ಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು, ಜಯಲಕ್ಷ್ಮಿಗೂ ಮದುವೆಯಾಗಿ ಮಗ ಇದ್ದಾನೆ, ಆದ್ರೆ ಜಯಲಕ್ಷ್ಮಿ ಹಿಂದೆ ಬಿದ್ದಿದ್ದ ನಟರಾಜ್, ಮಚ್ಚಿನಿಂದ ಏಕಾಏಕಿ ಹಲ್ಲೆ ನಡೆಸಿದ ನಟರಾಜ್, ತಲೆಯ ಭಾಗಕ್ಕೆ ,ಬಲವಾಗಿ ಮಚ್ಚಿನಿಂದ ಹಲ್ಲೆ ನಡೆಸಿದ ನಟರಾಜ್, ನಟರಾಜ್ ನನ್ನ ವಶಕ್ಕೆ ಪಡೆದ ವಿಧಾನ ಸೌಧ ಪೊಲೀಸ್ರು..