ಹೋಮ್ » ವಿಡಿಯೋ » Uncategorized

ಮೈಸೂರಿನಲ್ಲಿ ಪಲ್ಟಿಯಾದ 18 ಚಕ್ರದ ಲಾರಿ

Uncategorized11:05 AM October 29, 2018

ಮೈಸೂರಿನಲ್ಲಿ ಪಲ್ಟಿಯಾದ 18 ಚಕ್ರದ ಲಾರಿ.ಕಂಟೈನರ್ ಹೊತ್ತಯ್ಯುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ.ಟಿ. ನರಸೀಪುರ ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಬಳಿ ಘಟನೆ.ಶಿರಾ ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬೊಮ್ಮೇನಹಳ್ಳಿ.ಲಾರಿ ಪಲ್ಟಿಯಾದರೂ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಚಾಲಕ.ಘಟನೆ ಬಳಿಕ ವಾಹನವನ್ನು ಬಿಟ್ಟು ಪರಾರಿಯಾಗಿರುವ ಚಾಲಕ.ಈ ಮಾರ್ಗದಲ್ಲಿ ಅಪಘಾತ ಹೆಚ್ಚುತ್ತಿವೆ ಎಂದು ಸ್ಥಳೀಯರ ಆರೋಪ.ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚಾಗಿವೆ ಎಂದು ಆರೋಪ.ಸ್ಥಳಕ್ಕೆ ಟಿ.ನರಸೀಪುರ ಪಟ್ಟಣ ಠಾಣೆ ಪೊಲೀಸರು ಭೇಟಿ, ಪರಿಶೀಲನೆ.

Shyam.Bapat

ಇತ್ತೀಚಿನದು Live TV

Top Stories

//