ಹೋಮ್ » ವಿಡಿಯೋ » Uncategorized

ಬೆಳಗಾವಿ ಪಾಲಿಕೆಯಲ್ಲಿ BJPಗೆ ಐತಿಹಾಸಿಕ ಗೆಲವು: MES ಧೂಳೀಪಟ

Uncategorized21:34 PM September 06, 2021

belagavi corporation election results: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದು ಅಧಿಕಾರಕ್ಕೆ ಬರುತ್ತಿದೆ. ಗಡಿಜಿಲ್ಲೆಯಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯ 58 ಕ್ಷೇತ್ರಗಳ ಪೈಕಿ ಬಿಜೆಪಿ 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

webtech_news18

ಇತ್ತೀಚಿನದು Live TV

Top Stories

//