ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿಯ ಸಖತ್ ಡ್ಯಾನ್ಸ್!

  • 08:36 AM March 29, 2023
  • udupi
Share This :

ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿಯ ಸಖತ್ ಡ್ಯಾನ್ಸ್!

ಪರೀಕ್ಷೆ ಮುಗಿದ ಬಳಿಕ ತರಗತಿ ಬೋರ್ಡ್ ನಲ್ಲಿ ಪರೀಕ್ಷೆ ಮುಗಿಯಿತು ಹುರ್ರೆ ಅಂತ ಬರೆದು ಡ್ಯಾನ್ಸ್ ಮ್ಯೂಸಿಕ್ ಹಾಕಿ ಸೂಪರ್ ಡ್ಯಾನ್ಸ್ ಮಾಡಿ ಮಕ್ಕಳ ಮೈ ಮನಸ್ಸಿನಲ್ಲಿ ಉಲ್ಲಾಸ ತುಂಬಿಸಿದ ಟೀಚರ್​.