ಹೋಮ್ » ವಿಡಿಯೋ

ಪ್ರೀತಿಸಲು ನಿರಾಕರಿಸಿದ ಬಾಲಕಿಗೆ ಬೆಂಕಿ ಇಟ್ಟ ಇಬ್ಬರು ವ್ಯಕ್ತಿಗಳು

ವಿಡಿಯೋ14:50 PM December 03, 2018

ವಿಜಯಪುರ ‌ಜಿಲ್ಲೆಯಲ್ಲೊಂದು ಗೃದಯ ವಿದ್ರಾವಜ ಘಟನೆ.ಪ್ರೀತಿಸಲು‌ ನಿರಾಕರಿಸಿ, ಪೋಷಕರಿಗೆ ವಿಷಯ ತಿಳಿಸಿದ ಕಾರಣ ಬಾಲಕಿಗೆ ಬೆಂಕಿ ಇಟ್ಟ ಇಬ್ಬರು ವ್ಯಕ್ತಿಗಳು.14 ವರ್ಷದ ಅಪ್ರಾಪ್ತೆಗೆ ಪ್ರೀತಿಸು ಎಂದು ಬೆನ್ನು ಬಿದ್ದಿದ್ದ ಇಬ್ಬರಿಂದ ಕೃತ್ಯ ಬಾಲಕಿಯ ಪೋಷಕರ ಆರೋಪ.ಪ್ರಾಜಕ್ತಾ ಬಲಭೀಮ ನರಳೆ(14) ಬೆಂಕಿಗೆ ಬಲಿಯಾದ ಅಪ್ರಾಪ್ತ ಬಾಲಕಿ.ರತ್ನಾಪುರ ಗ್ರಾಮದ ವಿವಾಹಿತ ವ್ಯಕ್ತಿ ಶಂಕರ ಹಿಪ್ಪರಕರ( 24) ಹಾಗೂ ಮೋಹನ್ ಎಡವೆ(19) ಎಂಬುವವರಿಂದ ಕೃತ್ಯ ಆರೋಪ.ಕೆಲ‌ ದಿನಗಳಿಂದಲೂ‌ ಪ್ರೀತಿಸು ಎಂದು ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಆರೋಪ.

Shyam.Bapat

ಇತ್ತೀಚಿನದು Live TV

Top Stories

//