ಹೋಮ್ » ವಿಡಿಯೋ

ಹಾಸನ: ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸುತ್ತಿದ್ದಾಗ ರೈತರಿಬ್ಬರು ನೀರು ಪಾಲು

ವಿಡಿಯೋ18:37 PM November 18, 2018

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ದಡದಹಳ್ಳಿಯಲ್ಲಿ ಘಟನೆ,ಸುರೇಶ್(45) ಮತ್ತು ಪ್ರಸನ್ನಕುಮಾರ್(25) ಮೃತ ರೈತರು,ದನಕರುಗಳನ್ನು ಮೇಯಿಸಿಕೊಂಡು ನೀರು ಕುಡಿಸಲು ಹೋದ ವೇಳೆ ಅವಘಡ,ಈಜು ತಜ್ಞರು ಮತ್ತು ಅಗ್ನಿಶಾಮಕ ದಳದಿಂದ ಮೃತ ದೇಹಗಳಿಗಾಗಿ ಹುಡುಕಾಟ,ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ,ಸ್ಥಳಕ್ಕೆ ಅರಕಲಗೂಡು ಶಾಸಕ ಎಟಿ,ರಾಮಸ್ವಾಮಿ ಭೇಟಿ,ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Shyam.Bapat

ಇತ್ತೀಚಿನದು

Top Stories

//